ಹೈದರಾಬಾದ್ : ನಟ ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಲು ಪಾದಯಾತ್ರೆ ಮಾಡಿ ಬಂದ ಅಭಿಮಾನಿಯನ್ನು ಕೊನೆಗೂ ನಟ ಅಲ್ಲು ಅರ್ಜುನ್ ಭೇಟಿ ಮಾಡಿದ್ದಾರೆ. ಇತ್ತೀಚೆಗೆ ನಟ ಅಲ್ಲು ಅರ್ಜುನ್ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನನ್ನು ನೋಡಲು ಮಾರ್ಚೆರ್ಲಾದಿಂದ ಹೈದರಾಬಾದ್ ಗೆ 210 ಕಿ.ಮೀ ದೂರದಿಂದ ಪಾದಯಾತ್ರೆ ಮಾಡಿದ್ದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದರು.ಈ ವಿಚಾರ ತಿಳಿದ ನಟ ಅಲ್ಲು ಅರ್ಜುನ್ ಅಭಿಮಾನಿಯನ್ನು ಭೇಟಿ ಮಾಡಿ ಅವರ ಆಸೆ