Photo Courtesy: Twitterಹೈದರಾಬಾದ್: ಇತ್ತೀಚೆಗೆ ಪರಿಚಿತವಾಗಿ ಥ್ರೆಡ್ ಆಪ್ ನಲ್ಲಿ ಹಲವಾರು ಸೆಲೆಬ್ರಿಟಿಗಳು ಖಾತೆ ತೆರೆದು ಸಕ್ರಿಯರಾಗಿದ್ದಾರೆ. ಟ್ವಿಟರ್ ನಂತಹದ್ದೇ ಲಕ್ಷಣಗಳಿರುವ ಸೋಷಿಯಲ್ ಮೀಡಿಯಾ ಥ್ರೆಡ್ ನಲ್ಲಿ ಅಲ್ಲು ಅರ್ಜುನ್ ಕೂಡಾ ಖಾತೆ ತೆರೆದಿದ್ದಾರೆ.ಇದೀಗ ಥ್ರೆಡ್ ಆಪ್ ನಲ್ಲಿ ಅವರು ಹೊಸ ದಾಖಲೆಯನ್ನೇ ಬರೆದಿದ್ದಾರೆ. ಈ ಆಪ್ ನಲ್ಲಿ 1 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ದಾಖಲೆ ಅಲ್ಲು ಅರ್ಜುನ್ ಮಾಡಿದ್ದಾರೆ.ಈಗಾಗಲೇ ಟ್ವಿಟರ್, ಇನ್