ಹೈದರಾಬಾದ್ : ಡೇವಿಡ್ ವಾರ್ನರ್ ಅವರಂತಹ ಐಪಿಎಲ್ ಆಟಗಾರರು ತೆಲುಗು ಹಾಡುಗಳಲ್ಲಿ ನೃತ್ಯ ಮಾಡಲು ಹೆಸರುವಾಸಿಯಾಗಿದ್ದಾರೆ. ಇದೀಗ ಈ ಪಟ್ಟಿಗೆ ಭಾರತೀಯ ಕ್ರಿಕೆಟ್ ವಿರಾಟ್ ಕೊಹ್ಲಿ ಹೆಸರು ಸೇರಿಕೊಂಡಿದೆ.