ಹೈದರಾಬಾದ್: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪುಷ್ಪ 1 ಸಕ್ಸಸ್ ಆಗಿತ್ತು. ಇದರ ಬೆನ್ನಲ್ಲೇ ಚಿತ್ರತಂಡ ಪುಷ್ಪ 2 ಗೆ ತಯಾರಿ ನಡೆಸಿತ್ತು.ಇದೀಗ ಅಲ್ಲು ಅರ್ಜುನ್ ಪುಷ್ಪ 2 ನೇ ಭಾಗದಲ್ಲಿ ಜುಲೈನಿಂದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಪುಷ್ಪ 1 ಸಕ್ಸಸ್ ಆದ ಕಾರಣ ಚಿತ್ರತಂಡ ಎರಡನೇ ಭಾಗವನ್ನು ಸಾಕಷ್ಟು ತಿದ್ದುಪಡಿ ಮಾಡಿದೆ ಎನ್ನಲಾಗಿದೆ.2023 ರಲ್ಲಿ ಚಿತ್ರವನ್ನು ಥಿಯೇಟರ್ ಗೆ ತರಲು ಚಿತ್ರತಂಡ ತಯಾರಿ