ಹೈದರಾಬಾದ್: ಸ್ಟೈಲಿಶ್ ತಾರೆ ಅಲ್ಲು ಅರ್ಜುನ್ ಗೆ ತಂಬಾಕು ಉತ್ಪನ್ನದ ಕಂಪನಿಯೊಂದು ತನ್ನ ಉತ್ಪನ್ನದ ಜಾಹೀರಾತಿನಲ್ಲಿ ನಟಿಸಲು ಕೋಟಿ ಕೋಟಿ ಹಣದ ಆಫರ್ ನೀಡಿತ್ತು.ಅಲ್ಲು ಅರ್ಜುನ್ ಒಂದು ಜಾಹೀರಾತಿಗೆ ಸುಮಾರು 7.5 ಕೋಟಿ ರೂ.ಗಳಷ್ಟು ಸಂಭಾವನೆ ಪಡೆಯುತ್ತಾರೆ. ಆದರೆ ಈ ತಂಬಾಕು ಉತ್ಪನ್ನ ಜಾಹೀರಾತಿಗೆ 10 ಕೋಟಿ ರೂ. ನೀಡುವುದಾಗಿ ಭರ್ಜರಿ ಆಫರ್ ನೀಡಲಾಗಿತ್ತು.ಹಾಗಿದ್ದರೂ ತಂಬಾಕು ಆರೋಗ್ಯಕ್ಕೆ ಹಾನಿಕರ. ತಮ್ಮನ್ನು ಫಾಲೋ ಮಾಡುವ ಅಭಿಮಾನಿಗಳಿಗೆ ತಪ್ಪು ಸಂದೇಶ ಹೋಗಬಾರದು ಎಂದು