ಹೈದರಾಬಾದ್: ಕೆಲವೊಮ್ಮೆ ಸ್ಟಾರ್ ನಟರು ಯಾವುದೋ ಕಾರಣಕ್ಕೆ ಸಿನಿಮಾ ತಿರಸ್ಕರಿಸುತ್ತಾರೆ. ಆದರೆ ಇನ್ನೊಬ್ಬ ನಟ ಆ ಪಾತ್ರ ಮಾಡಿ ಸಿನಿಮಾ ಹಿಟ್ ಆಗುತ್ತದೆ. ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಈ ರೀತಿ ರಿಜೆಕ್ಟ್ ಮಾಡಿ ಹಿಟ್ ಆದ ಸಿನಿಮಾಗಳು ಯಾವುವು ನೋಡೋಣ.ನಿತಿನ್ ಗೆ ಬ್ರೇಕ್ ಕೊಟ್ಟ ಜಯಂ ಸಿನಿಮಾ ಮೊದಲು ಅಲ್ಲು ಅರ್ಜುನ್ ಮಾಡಬೇಕಿತ್ತು. ಆದರೆ ಅಲ್ಲು ಈ ಸಿನಿಮಾವನ್ನು ತಿರಸ್ಕರಿಸಿದ್ದರು. ನಿತಿನ್ ಕ್ಲಿಕ್ ಆದರು. ಅದೇ ರೀತಿ ರವಿ