Photo Courtesy: Twitterಹೈದರಾಬಾದ್: ನಟ ಅಲ್ಲು ಅರ್ಜುನ್ ಮುದ್ದಿನ ಮಗಳು ಅಲ್ಲು ಅರ್ಹಗೆ ಇಂದು ಜನ್ಮದಿನದ ಸಂಭ್ರಮ. ಸ್ಟೈಲಿಶ್ ತಾರೆಯ ಮುದ್ದಿನ ಪ್ರಿನ್ಸೆಸ್ ಇದೀಗ 7 ನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ.ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ಸೋಷಿಯಲ್ ಮೀಡಿಯಾ ಮೂಲಕ ಸುಂದರ ಫೋಟೋಗಳನ್ನು ಹಂಚಿಕೊಂಡು ಶುಭಾಶಯ ಕೋರಿದ್ದಾರೆ.ಅಲ್ಲು ಅರ್ಹ ಈಗಾಗಲೇ ತೆಲುಗಿನಲ್ಲಿ ಸಮಂತಾ ನಾಯಕಿಯಾಗಿರುವ ಶಾಕುಂತಲಾ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ್ದಾಳೆ. ಆಕೆಗೆ ಇನ್ನಷ್ಟು ಸಿನಿಮಾ