ಹೈದರಾಬಾದ್ : ತೆಲುಗಿನ ಖ್ಯಾತ ನಟ ಅಲ್ಲು ರಾಮಲಿಂಗಯ್ಯ ಅವರ 99ನೇ ಜನ್ಮದಿನಾಚರಣೆಯ ಅಂಗವಾಗಿ ಅಲ್ಲು ಸ್ಟುಡಿಯೋ ಉದ್ಘಾಟನೆ ಮಾಡಲಾಗಿದೆ.