ಹೈದರಾಬಾದ್: ಕೆಜಿಎಫ್ 2, ಆರ್ ಆರ್ ಆರ್ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳ ಬಜೆಟ್ ಎಲ್ಲೆ ಮೀರಿದೆ. ಇದೀಗ ಪುಷ್ಪ 2 ಸಿನಿಮಾದ ಸರದಿ.ಈ ಸಿನಿಮಾ ಆಗಸ್ಟ್ ನಿಂದ ಚಿತ್ರೀಕರಣ ಆರಂಭಿಸಲಿದ್ದು, ಇದರ ಬಜೆಟ್ 350 ಕೋಟಿ ರೂ. ದಾಟಲಿದೆ ಎನ್ನಲಾಗಿದೆ. ಚಿತ್ರದ ನಾಯಕ ಅಲ್ಲು ಅರ್ಜುನ್ ಅವರಿಗೇ 90 ಕೋಟಿ ರೂ. ಸಂಭಾವನೆ ಪ್ಲಸ್ ಚಿತ್ರದ ಲಾಭದಲ್ಲಿ ಷೇರು ನೀಡಲಾಗುತ್ತದಂತೆ. ನಿರ್ದೇಶಕ ಸುಕುಮಾರನ್ ಈ ಸಿನಿಮಾಗೆ 40 ಕೋಟಿ