ಹೈದರಾಬಾದ್: ಪುಷ್ಪ 2 ಸಿನಿಮಾ ಇನ್ನೂ ಪೂರ್ತಿಯಾಗದೇ ಇರುವುದು ಮತ್ತು ಚಿತ್ರತಂಡದಿಂದ ಯಾವುದೇ ಅಪ್ ಡೇಟ್ ಸಿಗದೇ ಇದ್ದಿದ್ದರಿಂದ ನೆಟ್ಟಿಗರು ಚಿತ್ರತಂಡವನ್ನು ಟ್ರೋಲ್ ಮಾಡುತ್ತಿದ್ದಾರೆ.ಟ್ವಿಟರ್ ನಲ್ಲಿ ವೇಕ್ ಅಪ್ ಟೀಂ ಪುಷ್ಪ ಎಂಬ ಅಭಿಯಾನವನ್ನೇ ಮಾಡಿ ಮೆಮೆಗಳ ಮೂಲಕ ಟ್ರೋಲ್ ಮಾಡಿದ್ದರು. ಇದರ ಬೆನ್ನಲ್ಲೇ ಅಲ್ಲು ಅರ್ಜುನ್ ಪುಷ್ಪ ಶೂಟಿಂಗ್ ನಲ್ಲಿ ಭಾಗಿಯಾದ ಸುದ್ದಿ ಕೇಳಿಬಂದಿದೆ.ಹೈದರಾದ್ ನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಪುಷ್ಪ 2 ಸಿನಿಮಾದ ಮತ್ತೊಂದು ಹಂತದ