Photo Courtesy: Twitterಹೈದರಾಬಾದ್: ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ನಿರ್ದೇಶಕ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡಲಿರುವುದಾಗಿ ಮೊನ್ನೆಯಷ್ಟೇ ಘೋಷಣೆಯಾಗಿತ್ತು.ಅಲ ವೈಕುಂಠಪುರಮುಲೊ ಸಿನಿಮಾ ಬಳಿಕ ಮತ್ತೆ ಈ ಜೋಡಿ ಒಂದಾಗಿ ಸಿನಿಮಾ ಮಾಡಲಿದೆ. ಹೀಗಾಗಿ ಅಭಿಮಾನಿಗಳೂ ಅಷ್ಟೇ ಕಾತುರದಲ್ಲಿದ್ದಾರೆ.ಮೂಲಗಳ ಪ್ರಕಾರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಈ ಸಿನಿಮಾ ಮಹಾಭಾರತ ಕತೆಯಾಧಾರಿತವಾಗಿರಲಿದೆ ಎನ್ನಲಾಗಿದೆ. ಇತ್ತೀಚೆಗೆ ಪೌರಾಣಿಕ ಹಿನ್ನಲೆಯುಳ್ಳ ಸಿನಿಮಾ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಇದೀಗ ಅಲ್ಲು ಅರ್ಜುನ್-ತ್ರಿವಿಕ್ರಮ್ ಕೂಡಾ ಮಹಾಭಾರತದ