Photo Courtesy: Twitterಹೈದರಾಬಾದ್: ಸೌತ್ ಸಿನಿಮಾ ಸ್ಟಾರ್ ಗಳು ಈಗ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಯಶಸ್ಸು ಸಿಕ್ಕ ಮೇಲೆ, ಗ್ಲೋಬಲ್ ಸ್ಟಾರ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.ರಾಮ್ ಚರಣ್, ಅಲ್ಲು ಅರ್ಜುನ್, ಜ್ಯೂ.ಎನ್ ಟಿಆರ್ ಸೇರಿದಂತೆ ಘಟಾನುಘಟಿ ಸೌತ್ ಸ್ಟಾರ್ ಗಳ ಗುರಿ ಈಗ ಹಾಲಿವುಡ್ ನಲ್ಲೂ ತಮ್ಮನ್ನು ಗುರುತಿಸಿಕೊಳ್ಳುವುದು.ಪುಷ್ಪ ಸಿನಿಮಾ ಬಳಿಕ ಮಾರ್ಕೆಟ್ ವಿಸ್ತರಿಸಿಕೊಂಡಿರುವ ನಟ ಅಲ್ಲು ಅರ್ಜುನ್ ಈಗ ಗ್ಲೋಬಲ್ ಸ್ಟಾರ್ ಆಗಿ ಗುರುತಿಸಿಕೊಳ್ಳಲು ಹಾಲಿವುಡ್ ಏಜೆಂಟ್ ಜೊತೆ