ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಇದೀಗ ನಟ ರಾಕಿಂಗ್ ಸ್ಟಾರ್ ಯಶ್ ಅವರ ಮೇಲೆ ಗರಂ ಆಗಿ ಖಡಕ್ ವಾರ್ನಿಂಗ್ ವೊಂದನ್ನು ನೀಡಿದ್ದಾರಂತೆ. ನಟ ಯಶ್ ಅವರು ಕೆಜಿಎಫ್ ಸಿನಿಮಾಕ್ಕಾಗಿ ಗಡ್ಡ ಮೀಸೆ ಬಿಟ್ಟುಕೊಂಡಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಅವರ ಈ ರೀತಿಯಾದ ವೇಷಭೂಷಣ ಅವರ ಅಭಿಮಾನಿಗಳಿಗೆ ಮಾತ್ರವಲ್ಲದೇ ಅವರ ಪತ್ನಿ ರಾಧಿಕಾ ಗೂ ಕೂಡ ಇಷ್ಟವಾಗಿರಲಿಲ್ಲ. ಅದೇರೀತಿ ಯಶ್