ಬೆಂಗಳೂರು : ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ ನಟಿ ಅಮಲಾ ಪೌಲ್ ಅವರು ಚಿತ್ರವೊಂದರ ಶೂಟಿಂಗ್ ನಲ್ಲಿ ಸ್ಟಂಟ್ ಮಾಡುವ ಸಂದರ್ಭದಲ್ಲಿ ತಮ್ಮ ಬಲಗೈಯನ್ನು ಏಟುಮಾಡಿಕೊಂಡಿದ್ದಾರೆ. ಅಧೋ ಅಂಧ ಪರವೈ ಪೊಲಾ ನಟಿ ಅಮಲಾ ಪೌಲ್ ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ಕಳೆದ ಶನಿವಾರ ರಾತ್ರಿ ಸ್ಟಂಟ್ ಸನ್ನಿವೇಶಗಳಲ್ಲಿ ನಟಿ ಅಮಲಾ ಪೌಲ್ ಪಾಲ್ಗೊಂಡಿದ್ದರು. ಆಗ ಸ್ಟಂಟ್ ಮಾಡುವ ಸಂದರ್ಭದಲ್ಲಿ ನಟಿ ಅಮಲಾ ಬಲಗೈ ಮುರಿದಿದೆ. ಅಮಲಾ ಪೌಲ್