ಬೆಂಗಳೂರು: ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ನಟಿ ಅಮೃತಾ ಅಯ್ಯಂಗಾರ್ ಗೆ ಪ್ರಪೋಸ್ ಮಾಡಿದ್ದು ಸಖತ್ ಸುದ್ದಿಯಾಗಿತ್ತು.ಈ ರಿಯಾಲಿಟಿ ಶೋನಲ್ಲಿ ಇಬ್ಬರೂ ಪ್ರಪೋಸ್ ಮಾಡಿರುವುದು ನೋಡಿ ನೆಟ್ಟಿಗರು ಇಬ್ಬರೂ ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದರು. ಇದರ ಬಗ್ಗೆ ಅಮೃತಾಗೆ ನಿನ್ನೆ ನಡೆದ ಲವ್ ಮಾಕ್ಟೇಲ್ 2 ಚಿತ್ರದ ಪತ್ರಿಕಾಗೋಷ್ಠಿಯಲ್ಲೂ ಪ್ರಶ್ನೆ ಎದುರಾಯ್ತು.ಇದಕ್ಕೆ ಉತ್ತರಿಸಿರುವ ಅಮೃತಾ ಡಾಲಿ ನನಗೆ ರಿಯಾಲಿಟಿ