ಬೆಂಗಳೂರು: ಡಾಲಿ ಧನಂಜಯ್ ಗೆ ಇಂದು ಜನ್ಮದಿನದ ಸಂಭ್ರಮವಾಗಿದ್ದು, ನಟಿ ಅಮೃತಾ ಅಯ್ಯಂಗಾರ್ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.ನಿಮಗೆಲ್ಲಾ ಗೊತ್ತೇ ಇರುವ ಹಾಗೆ ಡಾಲಿ ಮತ್ತು ಅಮೃತಾ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎನ್ನುವುದು ಅಭಿಮಾನಿಗಳ ಗುಮಾನಿ. ಇದೀಗ ಅಮೃತಾ ಹ್ಯಾಪೀ ಬರ್ತ್ ಡೇ ಡಿ ಎಂದು ಲವ್ ಇಮೋಜಿ ಸಮೇತ ವಿಶ್ ಮಾಡಿದ್ದು ನೋಡಿ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.ಡಿ ಎಂದರೆ ಡಾಲಿ ಅಂತಾನಾ ಡಾರ್ಲಿಂಗ್ ಅಂತಾನಾ ಎಂದು