ಲಂಡನ್: ಜೋಗಿ ಪ್ರೇಮ್ ನಿರ್ದೇಶನದ ವಿಲನ್ ಸಿನಿಮಾ ನಾಯಕಿ ಆಮಿ ಜಾಕ್ಸನ್ ಮೇ 5 ರಂದು ತಮ್ಮ ಪ್ರಿಯಕರ ಜಾರ್ಜ್ ಪೆನಯಿಟ್ಟೊ ಜತೆ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ.ಕಳೆದೆರಡು ವರ್ಷಗಳಿಂದ ಜಾರ್ಜ್ ಜತೆ ಡೇಟಿಂಗ್ ನಲ್ಲಿದ್ದ ಆಮಿ ಈಗ ಗರ್ಭಿಣಿ. ಇದೀಗ ವಿವಾಹವಾಗುತ್ತಿರುವ ಸುದ್ದಿಯನ್ನು ಆಮಿ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ.ಲಂಡನ್ ನಲ್ಲಿ ಈ ಜೋಡಿಯ ನಿಶ್ಚಿತಾರ್ಥ, ವಿವಾಹ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ವಿವಾಹ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ ಎನ್ನಲಾಗಿದೆ.ತಾಜಾ ಸುದ್ದಿಗಳನ್ನು