ಕೊರೊನಾ ವೈರಸ್ ಹಾವಳಿ ನಡುವೆ ವಿಧಾನಸಭೆ ಚುನಾವಣೆಗೆ ಮುಹೂರ್ತ ಘೋಷಣೆ ಮಾಡಲಾಗಿದೆ. ಕೇಂದ್ರ ಚುನಾವಣೆ ಆಯೋಗವು ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ.ಅಕ್ಟೋಬರ್ 10 ರಿಂದ ಮೂತು ಹಂತಗಳಲ್ಲಿ ಮತದಾನ, ನ. 10 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಆಯೋಗದ ಪ್ರಧಾನ ಆಯುಕ್ತ ಸುನೀಲ್ ಅರೋರಾ ಈ ಘೋಷಣೆ ಮಾಡಿದ್ದಾರೆ.