ಬೆಂಗಳೂರು : ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಮಿಳು ಸಿನಿಮಾ ತಾರೆಯರು ಪ್ರತಿಭಟನೆ ಮಾಡುತ್ತಿರುವ ಹಿನ್ನಲೆಯಲ್ಲಿ ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರು ಖಡಕ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಅನಂತನಾಗ್ ಅವರು ವಿಡಿಯೋ ಒಂದನ್ನು ಹರಿಬಿಟ್ಟು ಆ ಮೂಲಕ ತಮಿಳು ನಟರ ವಿರುದ್ಧ ಹರಿಹಾಯ್ದಿದ್ದಾರೆ.ತಮಿಳುನಾಡಿನ ನಟರು ರಾಜಕಾರಣಿಗಳ ಥರ ಆಡುತ್ತಾರೆ. ಇಂಥ ಹೊತ್ತಲ್ಲಿ ಕನ್ನಡಿಗರು ಏಕೆ ಸುಮ್ಮನಿರಬೇಕು? ನೆಲ,