ಬೆಂಗಳೂರು: ಕೆಜಿಎಫ್ 1 ನಲ್ಲಿ ಹಿರಿಯ ನಟ ಅನಂತ್ ನಾಗ್ ಮಾಡಿದ್ದ ಪಾತ್ರ ಇಂದಿಗೂ ಜನರ ಮನಸ್ಸಲ್ಲಿ ಅಚ್ಚಳಿಯದೇ ಇದೆ. ಈ ಪಾತ್ರ ಕೆಜಿಎಫ್ 2 ನಲ್ಲಿ ಇರಲ್ಲ. ಎರಡನೇ ಭಾಗದಿಂದ ಅನಂತ್ ನಾಗ್ ಹೊರ ನಡೆದಿದ್ದಾರೆ ಎಂಬಿತ್ಯಾದಿ ಗಾಳಿ ಸುದ್ದಿ ಹರಿದಾಡುತ್ತಿತ್ತು.ಚಿತ್ರತಂಡದೊಂದಿಗೆ ಮನಸ್ತಾಪವಾಗಿ ಅನಂತ್ ನಾಗ್ ಕೆಜಿಎಫ್ 2 ತಂಡದಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಆನ್ ಲೈನ್ ನಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಈಗ ಯಶ್ ಸಮೀಪವರ್ತಿಗಳೇ ಅಲ್ಲಗಳೆದಿದ್ದಾರೆ.ಈ