ಬೆಂಗಳೂರು: ಸ್ಯಾಂಡಲ್ ವುಡ್ ಕಂಡ ದಿಗ್ಗಜ ನಟ ಅನಂತ್ ನಾಗ್ ಗೆ ಇಂದು ಜನ್ಮದಿನದ ಸಂಭ್ರಮ. ಅವರ ಜನ್ಮದಿನದ ಜೊತೆಗೆ ಈ ವರ್ಷ ಅವರು ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವುದು ವಿಶೇಷವಾಗಿದೆ.