ಬೆಂಗಳೂರು : ಡಾ.ರಾಜ್ ಕುಮಾರ್ ಅವರ ಅಭಿಮಾನಿ ಅಚ್ಚ ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಮನಗೆದ್ದ ಖಾಸಗಿ ವಾಹಿನಿಯ ನಿರೂಪಕ, ನಟ ಚಂದನ್ ಅವರು ಬುಧವಾರ ರಾತ್ರಿ ಅಪಘಾತ ದಲ್ಲಿ ಮೃತಪಟ್ಟಿದ್ದಾರೆ.