ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ನೆಚ್ಚಿನ ನಟ ಎಂದು ಎಲ್ಲೇ ಹೋದರೂ ಹೇಳಿಕೊಳ್ಳುವ ಆಂಕರ್ ಅನುಶ್ರೀ ಅವರ ಅಂತಿಮ ದರ್ಶನಕ್ಕೆ ಬಾರದೇ ಇದ್ದಿದ್ದು ಭಾರೀ ಟೀಕೆಯಾಗಿತ್ತು.