ಬೆಂಗಳೂರು: ಆಂಕರ್ ಅನುಶ್ರೀಗೆ ಇಂದು ಜನ್ಮದಿನದ ಸಂಭ್ರಮ. ಆದರೆ ಈ ಬಾರಿ ಅವರು ಸಂಭ್ರಮದಿಂದ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣವಿದೆ.ಅನುಶ್ರೀ ಈಗಷ್ಟೇ ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆಪ್ತರೊಂದಿಗೆ ಸಂಭ್ರಮಾಚರಣೆ ಇಲ್ಲ. ಅದರ ಜೊತೆಗೆ ಈ ವರ್ಷ ಅವರಿಗೆ ತಮ್ಮ ಮೆಚ್ಚಿನ ಸ್ಟಾರ್ ಪುನೀತ್ ರಾಜ್ ಕುಮಾರ್ ತೀರಿಕೊಂಡ ದುಃಖದ ವರ್ಷ.ಹೀಗಾಗಿ ಈ ಎರಡು ಕಾರಣಕ್ಕೆ ಅವರು ಸಂಭ್ರಮದ ಬರ್ತ್ ಡೇ ಆಚರಿಸಿಲ್ಲ. ಬದಲಾಗಿ ತಮ್ಮ ಹುಟ್ಟುಹಬ್ಬದ ದಿನ ಪುನೀತ್ ಜೊತೆಗಿನ