ಬೆಂಗಳೂರು: ಆಂಕರ್ ಅನುಶ್ರೀ ಎಂದರೆ ಮಾತಿನ ಮಲ್ಲಿ ಎಂದು ಎಲ್ಲರಿಗೂ ಗೊತ್ತು. ಅವರು ಸ್ಟೇಜ್ ಮೇಲೆ ಎಲ್ಲರ ಕಾಲೆಳೆಯುತ್ತಾ ನಿರೂಪಣೆ ಮಾಡುವ ಶೈಲಿ ಎಲ್ಲರಿಗೂ ಇಷ್ಟ.ಆದರೆ ಲಾಕ್ ಡೌನ್ ನಿಂದಾಗಿ ಈ ಮಾತಿನ ಮಲ್ಲಿಯ ಮಾತಿಗೆ ಬ್ರೇಕ್ ಬಿದ್ದಿತ್ತು. ಜೀ ಕನ್ನಡದ ಪ್ರಮುಖ ಆಂಕರ್ ಆಗಿರುವ ಅನುಶ್ರೀಗೆ ಈಗ ಖುಷಿಯ ಸುದ್ದಿ ಸಿಕ್ಕಿದೆಯಂತೆ.ಧಾರವಾಹಿಗಳ ಚಿತ್ರೀಕರಣ ಆರಂಭವಾದರೂ ರಿಯಾಲಿಟಿ ಶೋ ಆರಂಭವಾಗಿರದ ಕಾರಣ ಅನುಶ್ರೀ ಮನೆಯಲ್ಲೇ ಇರಬೇಕಾಯ್ತು. ಆದರೆ ಈಗ ಸದ್ಯದಲ್ಲೇ