ಬೆಂಗಳೂರು: ಹಾಸ್ಯ ನಟ ಚಿಕ್ಕಣ್ಣ ಯಾವ ಸ್ಟಾರ್ ನಟರಿಗೂ ಕಮ್ಮಿಯಿಲ್ಲ. ಅಷ್ಟೊಂದು ಪಾಪ್ಯುಲರ್ ಆಗಿರುವ ಚಿಕ್ಕಣ್ಣಗೆ ಜೀ ಕನ್ನಡ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದೆ.ಹಲವು ಸಾಧಕರ ನಡುವೆ ಪ್ರಶಸ್ತಿ ಪಡೆದ ಚಿಕ್ಕಣ್ಣಗೆ ಕಾರ್ಯಕ್ರಮದಲ್ಲಿ ಆಂಕರ್ ಅನುಶ್ರೀ ನೀವು ಮದುವೆ ಯಾವಾಗ ಆಗುತ್ತೀರಿ? ಹುಡುಗಿ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಚಿಕ್ಕಣ್ಣ ಕೂಡಾ ಅಷ್ಟೇ ತಮಾಷೆಯಾಗಿ ಉತ್ತರಿಸಿದ್ದಾರೆ.ನಾನು ಕಲರ್, ಹೈಟ್ ವೈಟು ಎಲ್ಲಾ ಇಲ್ಲ. ನನ್ನ ಫಿಗರ್ ನೋಡಿ ಚೆನ್ನಾಗಿರೋ