WDಬೆಂಗಳೂರು: ಕನ್ನಡದ ಟಾಪ್ ಆಂಕರ್ ಗಳ ಪೈಕಿ ಅನುಶ್ರೀ ಮೊದಲಿಗರಾಗಿ ನಿಲ್ಲುತ್ತಾರೆ. ಇತ್ತೀಚೆಗೆ ಟಿವಿ ಜೊತೆಗೆ ಸಿನಿಮಾಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲಿ ಅವರೇ ನಿರೂಪಕಿ.ಮಾತಿನ ಮಲ್ಲಿ, ಮಂಗಳೂರು ಮೂಲದ ಅನುಶ್ರೀ ಯಾವುದೇ ಬ್ಯಾಕ್ ಗ್ರೌಂಡ್, ನಾಮಬಲವಿಲ್ಲದೇ ಬಣ್ಣದ ಲೋಕಕ್ಕೆ ಬಂದವರು. ಜೀ ಕನ್ನಡ ವಾಹಿನಿಯ ರೆಗ್ಯುಲರ್ ನಿರೂಪಕಿಯಾಗಿರುವ ಅನುಶ್ರೀ ಗರಿಷ್ಠ ಸಂಭಾವನೆ ಪಡೆಯುವ ನಿರೂಪಕಿಯಲ್ಲೊಬ್ಬರು.ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೇರಿದಂತೆ ಹಲವು ಶೋಗಳಿಗೆ ನಿರೂಪಕಿಯಾಗುವ ಅನುಶ್ರೀ ಪ್ರತೀ ಎಪಿಸೋಡ್ ಗೆ