Bigg Boss 8 Kannada: ದಿವ್ಯಾ ಉರುಡುಗ ಟಾಸ್ಕ್ ವಿಷಯದಲ್ಲಿ ಮಾಡಿದ್ದು ತಪ್ಪು ಹಾಗೂ ಮೋಸ ಎಂದು ಪ್ರಶಾಂತ್ ಮಾತು ಆರಂಭಿಸುತ್ತಾರೆ. ಅಲ್ಲಿಂದ ಜಗಳ ಮಾತುಕತೆ ಆರಂಭವಾಗುತ್ತದೆ. ಪ್ರಶಾಂತ್ ಮಾತಿನಿಂದ ಸಿಟ್ಟಿಗೆದ್ದ ಅರವಿಂದ್ ತಾಕತ್ತಿನ ವಿಷಯ ತೆಗೆಯುತ್ತಾರೆ. ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯಲ್ಲಿ ಕುಚಿಕು ಗೆಳೆಯ ಚಕ್ರವರ್ತಿ ಸೇರಿದಂತೆ ತುಂಬಾ ಜನರ ಜೊತೆ ಜಗಳ ಆಡೋದು ಸಾಮಾನ್ಯವಾಗಿ ಹೋಗಿದೆ. ಈ ಹಿಂದೆ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರೊಂದಿಗೆ