ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಎಂದರೆ ಎಲ್ಲಾ ನಟರಿಗೂ ಚಕ್ರವರ್ತಿ ಇದ್ದ ಹಾಗೆ ಎಂದು ಬಾಲಿವುಡ್ ನಟ ಅನಿಲ್ ಕಪೂರ್ ಗುಣಗಾನ ಮಾಡಿದ್ದಾರೆ.ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನಿಲ್ ಕಪೂರ್ ಡಾ. ರಾಜ್ ಹೊಗಳಿದ್ದಾರೆ. ರಾಜ್ ಕುಮಾರ್ ಎಂದರೆ ಕೇವಲ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ಭಾರತೀಯ ಸಿನಿಮಾ ರಂಗಕ್ಕೆ ಆಸ್ತಿ ಎಂದು ಅನಿಲ್ ಕಪೂರ್ ಬಣ್ಣಿಸಿದ್ದಾರೆ.ರಾಜ್ ಕುಮಾರ್ ಕೇವಲ ರಾಜ್ ಕುಮಾರ್ ಅಲ್ಲ. ಅವರು ಎಲ್ಲಾ ನಟರಿಗೆ ಚಕ್ರವರ್ತಿ ಇದ್ದ