ಲಂಡನ್ ನಲ್ಲಿ ಶಿವರಾಜ್ ಕುಮಾರ್ ಭೇಟಿಯಾದ ಕ್ರಿಕೆಟಿಗ ಅನಿಲ್ ಕುಂಬ್ಳೆ

ಲಂಡನ್, ಶನಿವಾರ, 13 ಜುಲೈ 2019 (09:57 IST)

ಲಂಡನ್: ಭುಜದ ಶಸ್ತ್ರಚಿಕಿತ್ಸೆಗಾಗಿ ಲಂಡನ್ ಗೆ ತೆರಳಿರುವ ನಟ ಶಿವರಾಜ್ ಕುಮಾರ್ ಅಲ್ಲಿ ಕನ್ನಡಿಗ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಭೇಟಿಯಾಗಿದ್ದಾರೆ.


 
ಶಿವರಾಜ್ ಕುಮಾರ್ ಬರ್ತ್ ಡೇ ಪ್ರಯುಕ್ತ ಪುನೀತ್ ರಾಜ್ ಕುಮಾರ್ ಮತ್ತು ಕುಟುಂಬ ವರ್ಗ ಲಂಡನ್ ಗೆ ತೆರಳಿ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಶಿವಣ್ಣ ಬರ್ತ್ ಡೇಗೆ ಅನಿಲ್ ಕುಂಬ್ಳೆ ದಂಪತಿಯೂ ಆಗಮಿಸಿ ಶುಭ ಕೋರಿದ್ದಾರೆ.
 
ವಿಶ್ವಕಪ್ ಕೂಟಕ್ಕಾಗಿ ಲಂಡನ್ ನಲ್ಲಿರುವ ಅನಿಲ್ ಕುಂಬ್ಳೆ ತಮ್ಮ ಆತ್ಮೀಯರೂ ಆಗಿರುವ ಶಿವರಾಜ್ ಕುಮಾರ್ ರನ್ನು ಭೇಟಿಯಾಗಿ ತಾವೇ ಕೇಕ್ ತಿನಿಸಿ ಶುಭಾಷಯ ಕೋರಿದ್ದಾರೆ. ಈ ಫೋಟೋಗಳನ್ನು ಸ್ವತಃ ಶಿವರಾಜ್ ಕುಮಾರ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೊನೆಗೂ ಪ್ರೇಕ್ಷಕರ ಆಸೆ ನೆರವೇರಿತು! ವೀಕೆಂಡ್ ವಿತ್ ರಮೇಶ್ ನಲ್ಲಿ ಬರಲಿರುವ ಆ ಸ್ಪೆಷಲ್ ಅತಿಥಿ ಯಾರು ಗೊತ್ತಾ?!

ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಫೈನಲ್ ಎಪಿಸೋಡ್ ಗೆ ಬಂದು ನಿಂತಿದೆ. ಆದರೆ ಪ್ರೇಕ್ಷಕರು ತಾವು ಬಯಸಿದ ...

news

ಕಲರ್ಸ್ ಕನ್ನಡದಲ್ಲಿ ಮತ್ತೆ ಸೂಪರ್ ಸ್ಟಾರ್ ಜೆಕೆ ಮೋಡಿ! ಬರ್ತಿದೆ ಹೊಸ ಶೋ!

ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರ ಪಾಲಿಗೆ ಸೂಪರ್ ...

news

ತಮಿಳು ಸೂಪರ್ ಸ್ಟಾರ್ ಸೂರ್ಯಗೆ ರಶ್ಮಿಕಾ ಮಂದಣ್ಣ ಥ್ಯಾಂಕ್ಸ್ ಹೇಳಿದ್ದೇಕೆ?

ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳಿನ ಬೇಡಿಕೆಯ ನಟಿಯಾಗಿರುವುದು ಎಲ್ಲರಿಗೂ ...

news

ಶಿವಣ್ಣ ಬರ್ತ್ ಡೇಗೆ ಲಂಡನ್ ಗೆ ತೆರಳಿದ ಪುನೀತ್ ಮತ್ತು ಕುಟುಂಬ

ಬೆಂಗಳೂರು: ಅಣ್ಣ, ಎನರ್ಜಟಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು ಜನ್ಮದಿನದ ಸಂಭ್ರಮ. ಶಿವಣ್ಣ ಈ ಬಾರಿ ...