Photo Courtesy: Twitterಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಹೋದ ಬಳಿಕ ನಟ ಅನಿರುದ್ಧ್ ಜತ್ಕಾರ್ ಈಗ ಹೊಸ ಪ್ರಾಜೆಕ್ಟ್ ಬಗ್ಗೆ ಅಪ್ ಡೇಟ್ ಕೊಡಲು ಮುಂದಾಗಿದ್ದಾರೆ.ಜೊತೆ ಜೊತೆಯಲಿ ವಿವಾದದ ಬಳಿಕ ಅನಿರುದ್ಧ್ ಸೂರ್ಯವಂಶ ಎನ್ನುವ ಧಾರವಾಹಿಯಲ್ಲಿ ನಾಯಕರಾಗಿ ಅಭಿನಯಿಸಬೇಕಿತ್ತು. ಆದರೆ ಆ ಧಾರವಾಹಿ ನಿಂತು ಹೋಯಿತು. ಇದೀಗ ಹೊಸ ಪ್ರಾಜೆಕ್ಟ್ ಒಂದರ ಬಗ್ಗೆ ಅಪ್ ಡೇಟ್ ಕೊಡಲು ಮುಂದಾಗಿದ್ದಾರೆ.ಇದು ಧಾರವಾಹಿಯಾ, ಸಿನಿಮಾವಾ ಎಂಬ ಬಗ್ಗೆ ಅವರು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.