ಕೃಷ್ಣವೇಣಿ ಕೆ. ಬೆಂಗಳೂರು: ಚಿತ್ರರಂಗದ ಹಿರಿಯ ಕೊಂಡಿ ಎಸ್. ಶಿವರಾಂ ಅವರನ್ನು ಕಳೆದುಕೊಂಡ ಚಿತ್ರರಂಗ ಅನಾಥವಾಗಿದೆ. ಸಾಹಸಸಿಂಹ ವಿಷ್ಣುವರ್ಧನ್ ಗೆ ಅತ್ಯಂತ ಆತ್ಮೀಯರಾಗಿದ್ದ ಶಿವರಾಮಣ್ಣನ ಬಗ್ಗೆ ವಿಷ್ಣು ಅಳಿಯ, ನಟ ಅನಿರುದ್ಧ ವೆಬ್ ದುನಿಯಾ ಜೊತೆ ಹಂಚಿಕೊಂಡಿದ್ದು ಹೀಗೆ.‘ಅಪ್ಪಾವ್ರು ವಿಷ್ಣುವರ್ಧನ್ ಅವರನ್ನು ಚಿಕ್ಕಂದಿನಿಂದಲೂ ನೋಡಿಕೊಂಡು ಬಂದವರು ಶಿವರಾಮಣ್ಣ. ನಾಗರಹಾವು ಸಿನಿಮಾದಿಂದಲೂ ಒಟ್ಟಿಗೇ ಕೆಲಸ ಮಾಡಿದವರು. ಸಿನಿಮಾ ಹೊರತಾಗಿಯೂ ನಮ್ಮ ಕುಟುಂಬದವರಿಗೆ ಶಿವರಾಮಣ್ಣ ಎಂದರೆ ಅತ್ಯಂತ ಅಚ್ಚುಮೆಚ್ಚು. ಅಪ್ಪಾವ್ರು ಇದ್ದಾಗಲೂ, ಹೋದ