ಹೈದರಾಬಾದ್ : ಟಾಲಿವುಡ್ ನ ಬಹುನಿರೀಕ್ಷೆಯ ರಾಮಾಯಣದ ಹಿನ್ನಲೆಯನ್ನು ಹೊಂದಿರುವ ನಟ ಪ್ರಭಾಸ್ ಅಭಿನಯದ ‘ಆದಿಪುರುಷ’ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ.