ಚೆನ್ನೈ : ನಟ ಸಿಂಬು ಅವರು ತಮಿಳಿನ ಖ್ಯಾತ ನಟರಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಅವರ ಮುಂದಿನ ಚಿತ್ರ ಘೋಷಣೆಯಾಗಿದೆ.