ಬೆಂಗಳೂರು: ಹಿರಿಯ ನಿರ್ಮಾಪಕ ಎಂ.ಎನ್ ಕುಮಾರ್ ಬಳಿಕ ಮತ್ತೊಬ್ಬ ಸ್ಯಾಂಡಲ್ ವುಡ್ ನಿರ್ಮಾಪಕ ರೆಹಮಾನ್ ಇದೀಗ ಕಿಚ್ಚ ಸುದೀಪ್ ವಿರುದ್ಧ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿದ್ದಾರೆ.ಕಿಚ್ಚ ಸುದೀಪ್ ಜೊತೆ ಹುಚ್ಚ ಸಿನಿಮಾ ಮಾಡಿದ್ದ ನಿರ್ಮಾಪಕ ರೆಹಮಾನ್ ನನಗೆ ಸುದೀಪ್ ರಿಂದಾಗಿ 35 ಲಕ್ಷ ಲಾಸ್ ಆಗಿದೆ. ಮನೆ ಮಾರಿ ಬಾಡಿಗೆ ಮನೆಯಲ್ಲಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.‘ಹುಚ್ಚ ಬಳಿಕ ಹಿಂದಿಯ ಸ್ವರ್ಗ್ ಸಿನಿಮಾ ರಿಮೇಕ್ ಮಾಡೋಣವೆಂದರು. ಹಾಗಾಗಿ 10