ಮುಂಬೈ (ಆ.06): ಬಾಲಿವುಡ್ ನಟಿ ಶಿಲ್ಪಾಶೆಟ್ಟಿಅವರ ಪತಿ ರಾಜ್ಕುಂದ್ರಾ ಅವರು ತಮ್ಮ ಅಶ್ಲೀಲ ಸಿನಿಮಾಗಳಲ್ಲಿ ಹಲವು ನಟಿಯರು ಮತ್ತು ಮಾಡೆಲ್ಗಳ ಅನುಮತಿಯಿಲ್ಲದೆ ಅವರ ಖಾಸಗಿ ಭಾಗಗಳನ್ನು ಬಳಸಿಕೊಂಡಿದ್ದಾರೆ ಎಂಬ ಗಂಭೀರ ವಿಚಾರ ಇದೀಗ ಬಯಲಿಗೆ ಬಂದಿದೆ. ರಾಜ್ಕುಂದ್ರಾ ಬಂಧನ ಹಾಗೂ ಮುಂಬೈ ಅಪರಾಧ ವಿಭಾಗದ ಪೊಲೀಸರು ಈ ಪ್ರಕರಣ ತನಿಖೆ ತೀವ್ರಗೊಳಿಸಿರುವ ಬೆನ್ನಲ್ಲೇ, ಹಲವು ನಟಿಯರು ಮತ್ತು ಮಾಡೆಲ್ಗಳು ಮುಂದೆ ಬಂದು ರಾಜ್ಕುಂದ್ರಾ ಅವರ ಕೃತ್ಯವನ್ನು ಬಹಿರಂಗಪಡಿಸುತ್ತಿದ್ದಾರೆ. ಇದೀಗ ಮತ್ತೋರ್ವ