ಬೆಂಗಳೂರು: ಮತ್ತೆ ಕನ್ನಡದಲ್ಲಿ ಡಬ್ಬಿಂಗ್ ಪರ ವಿರೋಧ ಚರ್ಚೆಗಳು ಆರಂಭವಾಗುವ ಸೂಚನೆ ಕಾಣುತ್ತಿದೆ. ಇದಕ್ಕೆ ಕಾರಣ ತಮಿಳು ಸೂಪರ್ ಸ್ಟಾರ್ ಅಜಿತ್ ಅಭಿನಯದ ಆರಂಭಂ ಸಿನಿಮಾ. ಈ ಹಿಂದೆ ಅಜಿತ್ ಅಭಿನಯದ ಎನ್ನೈ ಅರಿಂದಾಲ್ ಚಿತ್ರ ಕನ್ನಡಕ್ಕೆ ಡಬ್ ಆಗಿತ್ತು. ಆಗ ಡಬ್ಬಿಂಗ್ ಪರ ವಿರೋಧ ಭಾರೀ ವಿವಾದವಾಗಿತ್ತು.ಇದೀಗ ಆರಂಭಂ ಚಿತ್ರ ಕನ್ನಡಕ್ಕೆ ಧೀರ ಎನ್ನುವ ಹೆಸರಿನಲ್ಲಿ ಡಬ್ ಆಗಿದೆ. ಇದು ಬೆಳ್ಳಿ ಪರದೆ ಮೇಲೆ ಪ್ರದರ್ಶನವಾಗಬೇಕಿದೆ. ಹೀಗಾಗಿ