ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ನಿನ್ನೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈ ವೇಳೆ ಅನುಪಮಾ ಅಸ್ವಸ್ಥಗೊಂಡ ಘಟನೆ ನಡೆಯಿತು. ಬಿಗ್ ಬಾಸ್ ನೀಡಿದ್ದ ಮೊಟ್ಟೆ ಬೇಕಾ ಮೊಟ್ಟೆ ಹಾಗೂ ಮೊಟ್ಟೆ ರೇಸ್ನಲ್ಲಿ ಅನುಪಮಾ ಪಾಲ್ಗೊಂಡಿದ್ದರು. ಎಲ್ಲಾ ಟಾಸ್ಕ್ ನಲ್ಲೂ ಉತ್ಸಾಹದಿಂದಲೇ ಭಾಗವಹಿಸಿದ್ರು. ಆದರೆ ಸಂಜೆಯ ಹೊತ್ತಿಗೆ ಅನುಪಮಾಗೆ ಎದೆ ನೋವು ಕಾಣಿಸಿಕೊಂಡಿತ್ತು. ಟಾಸ್ಕ್ ಮುಗಿಸಿ ಬರುತ್ತಿದ್ದಂತೆಯೇ ಅನುಪಮ ಕೆಳಗೆ ಬಿದ್ದರು. ಕೂಡಲೇ ಸ್ಥಳಕ್ಕೆ ಬಂದ ಸಹ ಸ್ಪರ್ಧಿಗಳು