Widgets Magazine

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾರ ಬಿಕಿನಿ ಅವತಾರಕ್ಕೆ ಬೋಲ್ಡ್ ಆದ ಹುಡುಗರು

ಮುಂಬೈ| Krishnaveni K| Last Modified ಗುರುವಾರ, 12 ಸೆಪ್ಟಂಬರ್ 2019 (09:19 IST)
ಮುಂಬೈ: ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮತ್ತೆ ಬಿಕಿನಿ ಅವತಾರದ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಇದನ್ನು ನೋಡಿ ಹುಡುಗರು ತಾ ಮುಂದು ತಾ ಮುಂದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
 

ಅನುಷ್ಕಾ ಬೀಚ್ ನಲ್ಲಿ ಬಿಕಿನಿ ಉಡುಪಿನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಪ್ರಕಟಿಸಿದ್ದು ಜತೆಗೆ ‘ವಾಟರ್ ಬೇಬಿ’ ಎಂದು ಬರೆದುಕೊಂಡಿದ್ದಾರೆ.
 
ಈ ಹಾಟ್ ಫೋಟೋಗೆ ಬಾಲಿವುಡ್ ನಟಿ ಕತ್ರಿನಾ ಕೈಫ್, ನಟ ಅರ್ಜುನ್ ಕಪೂರ್ ಕೂಡಾ ಕಾಮೆಂಟ್ ಮಾಡಿದ್ದಾರೆ. ಇನ್ನು ಪಡ್ಡೆ ಹೈಕಳಂತೂ ಓಹ್ ಬ್ಯೂಟಿ ನೀವು ತುಂಬಾ ಹಾಟ್ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :