ಹೈದರಾಬಾದ್: ನಟಿ ಅನುಷ್ಕಾ ಶೆಟ್ಟಿ ಶಿವರಾತ್ರಿ ಪ್ರಯುಕ್ತ ಇತ್ತೀಚೆಗೆ ಬೆಂಗಳೂರಿನ ದೇವಾಲಯವೊಂದರಲ್ಲಿ ಪೂಜೆ ಸಲ್ಲಿಸಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.