ಹೈದರಾಬಾದ್: ಬಾಹುಬಲಿ ಚೆಲುವೆ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ ರೂಮರ್ ಗಳು ಬರುತ್ತಲೇ ಇರುತ್ತವೆ. ಈ ಮೊದಲು ಭಾರತೀಯ ಕ್ರಿಕೆಟಿಗರಿಗೊಬ್ಬರ ಜತೆ ಅನುಷ್ಕಾ ಮದುವೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು.ಅದು ಸುಳ್ಳು ಎಂದು ಸ್ವತಃ ಅನುಷ್ಕಾ ಸ್ಪಷ್ಟಪಡಿಸಿದ್ದರು. ಇದೀಗ ವಿಚ್ಛೇದಿತ ನಿರ್ದೇಶಕರೊಬ್ಬರ ಜತೆಗೆ ಅನುಷ್ಕಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದರ ಬಗ್ಗೆ ಅನುಷ್ಕಾ ಪ್ರತಿಕ್ರಿಯೆ ನೀಡಿದ್ದಾರೆ.ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಪುತ್ರ ಪ್ರಕಾಶ್ ಜತೆ ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ