ಹೈದರಾಬಾದ್: ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಾಹೋ ಟೀಸರ್ ಈಗ ಭಾರೀ ವೈರಲ್ ಆಗಿದೆ. ಸಾಹೋ ಟೀಸರ್ ಬಗ್ಗೆ ಅನುಷ್ಕಾ ಶೆಟ್ಟಿ ಏನು ಹೇಳಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ಬಾಹುಬಲಿ ಖ್ಯಾತಿ ಈ ಆನ್ ಸ್ಕ್ರೀನ್ ಜೋಡಿ ನಿಜ ಜೀವನದಲ್ಲೂ ಮದುವೆಯಾಗಬೇಕು ಎಂಬುದು ಅಭಿಮಾನಿಗಳ ಆಸೆ. ಹಾಗೆಯೇ ಇವರ ನಡುವೆ ಹಲವು ಬಾರಿ ಗಾಸಿಪ್ ಹುಟ್ಟಿಕೊಂಡಿತ್ತು. ಆದರೆ ಇಬ್ಬರೂ ಇದನ್ನು ನಿರಾಕರಿಸುತ್ತಲೇ ಬಂದಿದ್ದಾರೆ.ಇದೀಗ ಪ್ರಭಾಸ್ ಸಾಹೋ ನೋಡಿ