ಹೈದರಾಬಾದ್: ಬಾಹುಬಲಿ ಚೆಲುವೆ, ಸ್ವೀಟಿ ಅನುಷ್ಕಾ ಶೆಟ್ಟಿಗೆ ಟಾಲಿವುಡ್ ನಲ್ಲಿ ತಮ್ಮದೇ ಹವಾ ಇದೆ. ಸ್ಟಾರ್ ನಟಿ ಪ್ರತೀ ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಅನುಷ್ಕಾ ಶೆಟ್ಟಿ ತಮ್ಮ ಪಾತ್ರಗಳ ಆಯ್ಕೆ ವಿಚಾರದಲ್ಲಿ ತುಂಬಾ ಚ್ಯೂಸಿ. ಸುಮ್ಮ ಸಮ್ಮನೇ ಸಿಕ್ಕ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳಲ್ಲ. ಅದೇ ರೀತಿ ಸಂಭಾವನೆ ವಿಚಾರದಲ್ಲೂ ಅವರು ಟಾಪ್ ಲ್ಲೇ ಇದ್ದಾರೆ.ಈ ಮೊದಲು ಅವರು ಪ್ರತೀ ಸಿನಿಮಾಗೆ 3 ಕೋಟಿ ರೂ.ಗಳಷ್ಟು ಸಂಭಾವನೆ ಪಡೆಯುತ್ತಿದ್ದರು. ಇದೀಗ ಅವರ