ಹೈದರಾಬಾದ್ : ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯರಾಗಿರುವ ನಟಿ ಅನುಷ್ಕಾ ಶೆಟ್ಟಿ ಅವರು, ಇದೀಗ ತಾವು ಅಭಿನಯಿಸಿದ ರುದ್ರಮಾ ದೇವಿ ಬಿಡುಗಡೆಯಾಗಿ 5ನೇ ವರ್ಷಾಚರಣೆಯನ್ನು ನೆನೆದು ನಟ ಅಲ್ಲು ಅರ್ಜುನ್ ಹಾಗೂ ರಾಣಾ ದಗ್ಗುಬಾಟಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಹೌದು, ಅನುಷ್ಕಾ ಶೆಟ್ಟಿ ಅಭಿನಯದ ರುದ್ರಮಾದೇವಿ ಬಹು ಬಜೆಟ್ ನಲ್ಲಿ ಮೂಡಿಬಂದ ಮಹಿಳಾ ಕೇಂದ್ರಿತ ಮೊದಲ ಚಿತ್ರವಾಗಿದೆ. ಇದನ್ನು 2015ರ ನಂ.3 ಚಿತ್ರವೆಂದು ಪಟ್ಟಿ ಮಾಡಲಾಗಿದೆ. ಈ ಐತಿಹಾಸಿಕ ಚಿತ್ರದಲ್ಲಿ