2016 ನೇ ಕ್ಯಾಲೆಂಡರ್ ವರ್ಷದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಕಥಾನಕ ಚಲನಚಿತ್ರ/ಮಕ್ಕಳ ಚಿತ್ರ ಪ್ರಶಸ್ತಿ , ಕಿರುಚಿತ್ರ ಪ್ರಶಸ್ತಿ, ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಹಾಗೂ ಸಹಾಯಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 01/01/2016 ರಿಂದ 31/12/2016 (ಎರಡು ದಿನಗಳು ಸೇರಿದಂತೆ ) ರವರೆಗೆ ಸಿಬಿಎಫ್ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸೆನ್ಸಾರ್ ) ಯಿಂದ ಪ್ರಮಾಣ ಪತ್ರ ಪಡೆದಿರುವ ಚಲನಚಿತ್ರ ಗಳು/ ಮಕ್ಕಳ ಕಥಾನಕ ಚಿತ್ರಗಳು ಪ್ರಶಸ್ತಿಗೆ ಮತ್ತು ಸಹಾಯಧನಕ್ಕೆ