ಹೈದರಾಬಾದ್ : ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಭೂಗತ ದೊರೆ ದಾವೊದ್ ಇಬ್ರಾಹಿಂ ಸಂಘಟನೆಯ ಕುರಿತಾದ ನೈಜ ಘಟನೆಯನ್ನು ಚಿತ್ರ ಮಾಡಲು ಹೊರಟಿದ್ದಾರೆ. ಇದಕ್ಕೆ ‘ಡಿ ಕಂಪೆನಿ’ ಎಂದು ಹೆಸರಿಡಲಾಗಿದೆ.