ಬೆಂಗಳೂರು: ಅಳಿಯ ಚಿರಂಜೀವ ಸರ್ಜಾ ಅಕಾಲಿಕ ಮರಣದ ಬಳಿಕ ಮಾವ ಅರ್ಜುನ್ ಸರ್ಜಾ ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಭಾವುಕ ಸಂದೇಶ ಬರೆದುಕೊಂಡಿದ್ದಾರೆ. ಚಿರು ಸರ್ಜಾ ಸಾವಿಗೀಡಾದ ಸುದ್ದಿ ಕೇಳಿಬರುತ್ತಿದ್ದಂತೇ ತಮ್ಮ ಫೇಸ್ ಬುಕ್ ಪ್ರೊಫೈಲ್ ಪುಟ, ಕವರ್ ಪೇಜ್ ನ್ನು ದುಃಖ ಸೂಚಕವಾಗಿ ಕಪ್ಪು ಬಣ್ಣಕ್ಕೆ ಪರಿವರ್ತನೆ ಮಾಡಿದ್ದ ಅರ್ಜುನ್ ಸರ್ಜಾ ಇದೇ ಮೊದಲ ಬಾರಿಗೆ ಚಿರು ಬಗ್ಗೆ ಬರೆದುಕೊಂಡಿದ್ದಾರೆ.ಚಿರು ಜತೆಗಿನ ಸಂತೋಷದ ಕ್ಷಣದ ಫೋಟೋವೊಂದನ್ನು