ಬೆಂಗಳೂರು: ಇಂದು ಚಿರಂಜೀವಿ ಸರ್ಜಾ ಎರಡನೇ ವರ್ಷದ ಪುಣ್ಯತಿಥಿ. ಇಂದು ಸರ್ಜಾ ಕುಟುಂಬಸ್ಥರು ಚಿರು ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ.