ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕವಸ್ತು ತನಿಖೆಯನ್ನು ಎನ್ ಸಿ ಬಿ ಕೈಗೊಂಡಿದೆ. ಈ ನಡುವೆ ಬಾಲಿವುಡ್ ಲಿಂಕ್ ಡ್ರಗ್ಸ್ ಮಾಫಿಯಾದಲ್ಲಿ ಬೆಚ್ಚಿ ಬೀಳುವಂತೆ ತೆರೆದುಕೊಳ್ಳುತ್ತಿದೆ. ನಟಿ ರಿಯಾ ಚಕ್ರವರ್ತಿ ತನಿಖೆ ವೇಳೆ ಬಾಯಿ ಬಿಟ್ಟಿರುವಂತೆ ಎನ್ ಸಿ ಬಿ ತನಿಖೆಗೆ ಕೈಗೊಂಡಿದ್ದು, ಪ್ರಖ್ಯಾತ ಬಾಲಿವುಡ್ ನಟಿಯರಿಗೆ ನೋಟಿಸ್ ಜಾರಿ ಮಾಡಿದೆ.ಏತನ್ಮಧ್ಯೆ, ಹಾಟ್ ನಟಿ ರಾಕುಲ್ ಪ್ರೀತ್ ಸಿಂಗ್ ಎನ್ ಸಿ ಬಿ ಕಚೇರಿಗೆ ತನಿಖೆಗೆ