ಚೆನ್ನೈ : ಕೊರೊನಾ ವೈರಸ್ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಈಗಾಗಲೇ ಈ ರೋಗಕ್ಕೆ ಹಲವಾರು ಸಿನಿಮಾ ತಾರೆಯರು ಬಲಿಯಾಗಿದ್ದಾರೆ ಮತ್ತು ಕೆಲವರು ರೋಗದಿಂದ ಬಳಲುತ್ತಿದ್ದಾರೆ. ಇದೀಗ ಕಾಲಿವುಡ್ ನಟ ಅರ್ಥವಾ ಮುರಳಿ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಏಪ್ರಿಲ್ 16ರಂದು ಸ್ಯಾಮ್ ಆಂಟನ್ ಅವರೊಂದಿಗೆ ತಮ್ಮ ಚಿತ್ರದ ಟಾಕಿ ಭಾಗಗಳನ್ನು ಪೂರ್ಣಗೊಳಿಸಿದ ನಂತರ ಹೈದರಾಬಾದ್ ನಿಂದ ಹಿಂತಿರುಗಿದ್ದಾರೆ.ಬಳಿಕ ಅವರಿಗೆ ಕೊರೊನಾ ರೋಗದ ಕೆಲವು ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಕೊರೊನಾ ಟೆಸ್ಟ್